G. N. Mohan, tr. Bara Andre Ellarigu Ishta
Bengaluru:
Abhinava, 2012 pp.
504; price: 350/-
“yahan admi aur bail me kya pharak hai?”
People like Medha Patkar, Baba Amte, and
Teesta Setalvad are very different from
others –because they choose to tread a ‘path not taken’ by the ‘brightest and
the best.’ Palagummi Sainath is one
such in the field of journalism: he gave up his prestigious jobs in such
periodicals as The Daily and Blitz,
got a Times fellowship, and, during 1993-94, toured two of the poorest districts in each of the five states: Orissa, Bihar, Madhya Pradesh, Uttara Pradesh, and
Tamilnadu. During this challenging tour
lasting 15 months and, roughly, 80,000 km, he filed a series of reports based on his
experience, published in the Times of
India. Later, he undertook another
trip to some of those and other districts in order to write a book based on
those reports; and the book, Everybody
Loves a Good Drought, was published by Penguin Books in 2000. Immediately,
it became a best-seller and got translated into many other languages. G. N.
Mohan, another committed journalist and Sainath’s friend, has ably translated
this book into Kannada.
The book contains 68 reports, divided into
ten sections, and the long article on “Poverty,
Development and Media” concludes the narrative.
Though each report narrates an
‘incident,’ Sainath is interested not in
‘incidents’ as such but in the ‘process’ which bred these incidents. Through these reports, Sainath intends to
demonstrate that while ‘India shining’
is true only for the small chunk of 10% Indians, for the remaining 90% ,
consisting of mostly tribals and dalits, ‘India is dark and nightmarish’. Sainath drives home the hard truth that the majority, taken for granted by the
bureaucrats and ignored by the media, are not mere statistical figures on official
reports but human beings, breathing and bleeding.
As instances of muddle-headed planning and
bureaucratic apathy, we can consider a few ‘stories.’ The very first story
narrates the introduction of jersey cows into Nuapada (Orissa) and mass-sterilization
of the local Khariyar bulls to ensure the ‘purity’ of the breed, only to
realize later that these cows do not yield any milk or calves while all the
local bulls are impotent. The ‘Duruva’ tribe in Malkangiri (Orissa)
cannot get any benefits earmarked for scheduled tribes because, in official
notifications, that tribe is spelt as ‘Daruva’ and none is willing to change
the single vowel. The teacher in Adro (Godda,
Bihar) hasn’t seen his school for two years; but he regularly gets his monthly
salary and the school is used as a storeroom for corn and tendu leaves.
The most appalling are the stories of
‘Development-refugees’—a phrase coined by Sainath to refer to those unfortunate
tribals and dalits forcefully evicted to acquire land for some project or
another. According to Sainath, since
1951, 21.6 million people have been
displaced in the name of development ; if one adds to this number the 2.1
million people affected by mining, it amounts to the entire population of
Australia and Canada forcefully evicted from their homes and hearths. The most heart-rending instance of forceful
eviction is the 400-500 families of Chikapar (Koraput, Orissa). This entire
village was first evicted in 1968 to make room for MiG Fighter Project; after
they were resettled in another place (which also they named Chikapar), they
were evicted again in 1987 to make room for a multi-purpose Hydel Project; and,
in 1993, again they were evicted from Chikapar-3 so that Military Engineering
Service could be established there. ‘Arguably,
no other village anywhere in the world has been evicted three times, in the
name of development,’ comments Sainath ruefully. To add insult to injury, most of the promises
of ‘resettlement’ are never fulfilled.
However, even amidst such gloom, a ray or two of light is visible, says
Sainath. Total Literacy Mission has
ignited sparks of awareness and protest, here and there. The poor and backward women, working in the quarry mines in Pudukottai (Tamilnadu)
have formed a society which runs these
quarries on lease, thus driving away the old, corrupt contractors; another women’s organization at Pudukottai
has begun a movement against illicit liquor.
Members of the local forest committee at Latehar (now Jharkhand) have
risen against illegal timber business; organized farmers at Nuapada (Orissa)
have begun to grow Babul tress in the place of Nilagiri trees. In other words, protest movements have begun
to rise amidst people from below; and
that is a sign of hope—declares Sainath.
A poet-journalist, Mohan has done an
excellent job as a translator; though he hasn’t taken any liberty with the
original, he has adopted a style suitable for Kannada –precise and
emotive. Kannada readers are indebted to both Sainath
for his daring ‘counter journalism’
and Mohan for making it available for
them.
---------------------------
C. N. Ramachandran
C. N. Ramachandran
3 comments:
posted in face book, today.
ಭಾನುವಾರವನ್ನು ಹೇಗೆ ಕಳೆಯೋಣ ಎಂದು ನಗರದ ಕಾರ್ಯಕ್ರಮಗಳ ಮಾಹಿತಿಗಾಗಿ ವಿವಿಧ ಪತ್ರಿಕೆಗಳ ಮೇಲೆ ಕಣ್ಣೋಡಿಸಿದೆ . ಇದೊಂದೇ ಉಪಯುಕ್ತ ಕಾರ್ಯಕ್ರಮವಾದೀತು ಎಂದು ನಿರ್ಧರಿಸಿ , P . Sainath ರವರು ಬರೆದ Everybody loves a good Draught ಪುಸ್ತಕದ ಕನ್ನಡಾ ನುವಾದಗೊಂಡ ಎರಡನೇ ಮುದ್ರಣದ (By : Mr. G N Mohan) ಬಿಡುಗಡೆ , ಪುಸ್ತಕ ಸಂವಾದ , ಕಾರ್ಯಕ್ರಮಕ್ಕೆ ಹೋದೆ.
ರಾಜಾಜಿನಗರದ ಮೂರನೆ ವಿಭಾಗದಲ್ಲಿರುವ ಆಕ್ರತಿ ಪುಸ್ತಕ ಮಳಿಗೆಯಲ್ಲಿ ಕಾರ್ಯಕ್ರಮ. ಪ್ರೊ.ಸಿ.ಎನ್.ರಾಮಚಂದ್ರನ್ , ಜೋಗಿ (ಗಿರೀಶ್ ರಾವ್ ) ಅತಿಥಿಗಳು . ಪುಸ್ತಕ ಅನುವಾದಕ ಜಿ.ಎನ್.ಮೋಹನ್ ಉಪಸ್ತಿತಿ. ಬೆಳಿಗ್ಗೆ 10.30 ಕ್ಕೆ.
ಮೂವತ್ತರಿಂದ ನಲವತ್ತು ಜನ ಸೇರಿದ್ದರು. ಅತಿಥಿಗಳು , ವಿಡಿಯೋಗ್ರಾಫರ್ಸ್ , ಫೋಟೋಗ್ರಾಫರ್ಸ್ , ಮಾಧ್ಯಮದವರು ಎಲ್ಲ ಸೇರಿ. ಬಹುಶಃ ಹೊಸದಾಗಿ ಮೊದಲನೇ ಸರ್ತಿ ಬಂದವರು , ಸಂಘಟಕರ ಮಿತ್ರರ ಹೊರತಾಗಿ ಅಂದರೆ ನಾಲ್ಕಾರು ಜನರಿರಬಹುದೇನೋ. ಎಲ್ಲ ಸಮೂಹ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಮಾಹಿತಿ ಲಬ್ಯವಿದ್ದಾಗ್ಯೂ ಈ ರೀತಿಯ ಸ್ಪಂದನೆ ಕಂಡು "" ಕನ್ನಡ ಎನ್ನಡ "" ಎಂದು ಪಿಚ್ಚೆನಿಸಿತು.
ಆರಂಭದಲ್ಲಿ ಪುಸ್ತಕ ಬಿಡುಗಡೆ. ನಂತರ ಜೋಗಿಯವರಿಂದ ಮಾತು. ಹತ್ತಿ (cotton) ಯಿಂದ ತಯಾರಾದ ಬಟ್ಟೆಯನ್ನು ಮಾರಾಟ ಮಾಡಲೆತ್ನಿಸುವ ಫ್ಯಾಷನ್ ಶೋ ಗಳನ್ನು coverage ಮಾಡಲು ವಿವಿಧ ಪತ್ರಿಕಾ ಬಳಗದವರು 620 ಜನರನ್ನು ಬಳಸುತ್ತಾರೆ , ಅದೇ ಹತ್ತಿ ಬೆಳೆಯುವ 1200 ರೈತರ ಆತ್ಮಹತ್ಯೆ ಯಂತಹ ವಿಷಯವನ್ನು ಬರೆಯಲು / ಜನಗಳಿಗೆ ತಲುಪಿಸಲು ಪ್ರಯತ್ನಗಳೇ ಬಹುಮಟ್ಟಿಗೆ ಇರುವದಿಲ್ಲ ಎಂದು ಸಾಯಿನಾಥ್ ಉದ್ಹ್ಘರಿಸಿದ ಮಾತುಗಳನ್ನು ನೆನೆದು, ಈಗ ಜಾಹಿರಾತುಗಳ ಭರಾಟೆಯ ಕಾಲ, ಪತ್ರಿಕೆ 34 ಪುಟಗಳು - ಜಾಹೀರಾತು 24 ಪುಟಗಳು , ಮುಖ ಪುಟ ದಲ್ಲೂ ಜಾಹಿರಾತಿನ ಜಗ ಮಗ ಎಂದು ಮಾರ್ಮಿಕವಾಗಿ ನುಡಿ ದರು. ಮುಂದುವರಿದು ಸಸ್ಯಕಾಶಿ lalbagh ನಲ್ಲಿ ಹೇಗೆ walk ಮಾಡುವವರು , park ಮಾಡುವವರು ಇವರ ಜಗಳದಿಂದ ಎರಡು ಕೋಟಿ ರುಪಾಯಿ ಖರ್ಚಾದ ಕೆಲಸಗಳು ಅರ್ಧದಲ್ಲೇ ನಿಂತು , ಸರಕಾರೀ ಕೆಲಸಗಳೆಂದರೆ ಜವಾಬ್ದಾರಿಯೇ ಇಲ್ಲದ ಕೆಲಸಗಳು ಎಂದು ವಿವರಿಸಿದರು. ಮಗುವೊಂದು ಚರಂಡಿಯಲ್ಲಿ ಕೊಚ್ಚಿ ಹೋದರೆ , ಆ ಮಗು ವನ್ನು ಅರಸಲಿಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಕಾಂಟ್ರಾಕ್ಟರ್ಸ್ ತಂಡವೇ ತಯ್ಯಾರಿಯಲ್ಲಿರುತ್ತದೆ , ಅಲ್ಲದೆ ಅಲ್ಲಲ್ಲಿ ಸರಕಾರೀ ಕೆಲಸಗಳನ್ನು ಅರ್ಧದಲ್ಲೇ ನಿಲ್ಲಿಸಿರುವ ಉದ್ದೇಶದ ಹಿಂದೆ ಈ ಕಾಂಟ್ರಾಕ್ಟರ್ಸ್ ಗಳ ದುರುದ್ದೇಶವೇ ಇದ್ದಿರುತ್ತದೆ ಎಂದು ಸರಕಾರೀ ಯೋಜನೆಯ ಅಧೋಗತಿಗಳ ಚಿತ್ರಣ ನೀಡಿದರು. ರೈತರಿಗೆ ಲಾಭದಾಯಕವಾದ ಬೆಲೆ ಬೆಳೆಗಳಿಗೆ ಸಿಗುವದಿಲ್ಲವಾದ್ದರಿಂದ , ಹಣ ಹೂಡಿ risk ತೆಗೆದುಕೊಂಡು ಬೆಳೆ ಬೆಳೆಯುವದಕ್ಕಿಂತ ಹಣಕಾಸು ಸಂಸ್ತೆ ಗಳಲ್ಲಿ ಅದೇ ಹಣ ಇಟ್ಟು ಶೇಕಡಾ ಒಂಭತ್ತು ಬಡ್ಡಿ ಪಡೆಯುವದೆ ಇಂದಿನ ರೈತರ ಜಾಣತನ ಎಂದು , ಸರಕಾರೀ ನೀತಿಗಳ (policies) ಗೇಲಿ ಮಾಡಿದರು.
ಪ್ರೊ. ಸಿ. ಎನ್ . ರಾಮಚಂದ್ರ ಸರ್ ರವರು ಆರಂಭದಲ್ಲೇ ಒಂಚೂರು ಸಂಸ್ಕ್ರತ ದ್ವೇಷವನ್ನು ಹೊರಗೆಡಹಿದರು. ಈ ಭಾಷಾಂತರ ಪುಸ್ತಕದ ತಲೆಬರಹವನ್ನು ಮೋಹನ್ ರವರು "ಬರ" ಎಂದಿದ್ದಾರೆ, ಆಡು ಭಾಷೆಯ ಶಬ್ದವನ್ನು ಉಪಯೋಗಿಸಿದ್ದಾರೆ , ಸಂಸ್ಕೃತ ಮೋಹಿಯಾಗಿದ್ದರೆ " ಕ್ಷಾಮ" ಅಂತಲೋ ಯಾ ಇನ್ನ್ಯಾವುದೋ ಸಂಸ್ಕ್ರತ ಪದವನ್ನುಪಯೋಗಿಸುತ್ತಿದ್ದರೆನೋ ಎಂದರು. ಒಂದು ತಿಂಗಳಲ್ಲೇ ಈ ಅನುವಾದ ಪುಸ್ತಕ ಮರು ಮುದ್ರಣ ಕಂಡಿದ್ದರಿಂದ ಕನ್ನಡದ ಓದುಗರು ಪ್ರಭುದ್ದರಾಗಿದ್ದರೆ ಎಂದು ಹೇಳಬಯಸುತ್ತೇನೆ , ಎನ್ನುತ್ತಾ ಮುಂದುವರೆದು , ಸರಕಾರೀ ಕಾಮಗಾರಿಗಳ ಹೊಣೆ ಗೆeಡಿತನಕ್ಕೆ , ಎಲ್ಲ ಸರಕಾರೀ ಕಾಮಗಾರಿಗಳ ಅಧೋಗತಿಗಳಿಗೆ IAS ಅಧಿಕಾರಿಗಳೇ ಕಾರಣಿ ಕರ್ತರು , IAS ಅಧಿಕಾರಿಗಳನ್ನು ಸೂಕ್ತವಾಗಿ ತರಬೇತುಗೊಳಿಸುವಲ್ಲಿ ಬ್ರಿಟಿಶ್ ಪದ್ದತಿಯ law and order ಅನ್ನೋದೊಂದಕ್ಕೆ ಪ್ರಾಶಸ್ತ್ಯ ವಿತ್ತಿರುವದರಿಂದ , ಆ ತರಬೇತಿಯಲ್ಲಿ ಸೂಕ್ತ ಮಾರ್ಪಾಡುಗಳ ಅವಶಕತೆಯಿದೆಯೆಂದು ಒತ್ತು ಕೊಡುತ್ತ , IAS ಅಧಿಕಾರಿಗಳೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
............. contd comment ....
ಜಿ.ಎನ್.ಮೋಹನ್ ಮಾತನಾಡುತ್ತ ಸಾಯಿನಾಥ್ ರವರು ಸತ್ಯವನ್ನು ದಿಟ ವಾಗಿ ಹೇಳುತ್ತಾರೆ ಎಂಬ ಜೋಗಿಯವರ ಅಭಿಪ್ರಾಯವನ್ನು ಸಮರ್ಥಿಸುತ್ತ , ಸಾಯಿನಾಥ್ ಎಲ್ಲಾ ವರ್ಗದ ಜನಗಳಿಗೆ ತಲುಪಬಲ್ಲವರಾಗಿದ್ದರೆ., ಯಾವ ಪಂಥಕ್ಕೂ ಬದ್ಧರಾಗದೆ ಕೇವಲ ವಾಸ್ತವ ನಗ್ನ ಸತ್ಯಕ್ಕೆ ಗೌರವ ತೋರಿಸಿ, ಸಾಮಾಜಿಕ ಬದ್ಧತೆ ಹೊಂದಿರುವ ವ್ರತ್ತಿ ತಪಸ್ವಿ ಎಂದು ಶ್ಲಾಘಿಸಿದರು. ಒಂದೂವರೆ ತಿಂಗಳಿನಲ್ಲಿ ಈ ಪುಸ್ತಕದ ಭಾಷಾಂತರ ಮಾಡಿದ್ದೇನೆ. ಆ ಸಮಯದಲ್ಲಿ ಈ ಕ್ರತಿ ತನ್ನ ಅಂತರಂಗವನ್ನು ಬಹಳ ಕಲಕಿದೆ, ತಟ್ಟಿದೆ , ಅದೇ ರೀತಿ ತನ್ನ ಭಾಷಾಂತರ ಕ್ರತಿ ಎಲ್ಲ ವರ್ಗದ ಜನರನ್ನು ತಲುಪಲಿ, ಎಲ್ಲರ ಅಂತರಂಗವನ್ನು ಕುಟುಕಲಿ ಎಂದು ಆಶಿಸಿದರು.
ಮಾತಿನ ಮಧ್ಯೆ , ಮಧ್ಯೆ ಎಲ್ಲ ಮಹನೀಯರುಗಳು ಯಥೇಚ್ಚವಾಗಿ ಎಲ್ಲ ಸರಕಾರಗಳನ್ನು, ಸರಕಾರೀ ಪಾಲಿಸಿಗಳನ್ನು , ಸರಕಾರೀ ನೌಕರರನ್ನು , ಕಾಂಟ್ರಾಕ್ಟರ್ಸ್ ಗಳನ್ನು, ಕಾಂಟ್ರಾಕ್ಟರ್ಸ್ - ರಿಯಲ್ ಎಸ್ಟೇಟ್ - ಕಾರ್ಪೊರೇಟ್ ಲಾಬಿ ಗಳನ್ನು , ಇಂದಿನ ಅಕ್ಷರ - ದ್ರಶ್ಯ ಮಾಧ್ಯಮಗಳನ್ನು ಮನಸ್ವೀ ಹೀಯಾಳಿಸಿ ಬೈದರು. ಅಂತೆಯೇ ಈ ವಾಸ್ತವಿಕತೆಯ ಮಧ್ಯದಲ್ಲೂ , ಒಳ್ಳೆಯ ಬದಲಾವಣೆಗಳು ಬಂದಿವೆ ಎಂಬ ರಕ್ಷಣಾತ್ಮಕ ಮಾತುಗಳನ್ನು ಹೇಳಲು ಮರೆಯಲಿಲ್ಲ.
ಮುಂದೆ ಸಂವಾದ. ಎಲ್ಲ ಸಂವಾದ ಕಾರ್ಯಕ್ರಮಗಳಂತೆ ಇಲ್ಲಿಯೂ ಸಮಯದ ಅಭಾವ.
some ( ಸಮಯ ) ಇಲ್ಲ , ವಾದವೂ ಇಲ್ಲ. ಸ್ವಲ್ಪ ಸಮಯದಲ್ಲೇ ನಾಲ್ಕಾರು ಜನರು ಅಭಿಪ್ರಾಯ ಮಂಡಿಸಿದರು. ಒಬ್ಬರು ಬಸವಣ್ಣನವರ ವಚನಗಳನ್ನು ನಾವೆಲ್ಲಾ ಅನುಕೂಲಕರವಾಗಿ ಹೇಳುತ್ತೇವೆ ಆದರೆ ನಾವೆಷ್ಟು ಆಚರಣೆಯಲ್ಲಿ ಪಾಲಿಸುತ್ತೇವೆ? ಎಂದರೆ , ಇನ್ನೊಬ್ಬರು ಕಚಡಾ ಗವರ್ನಮೆಂಟ್ ಪೋಲಿಸಿಸ್ , ಎಲ್ಲ ಸೆಂಟ್ರಲ್ ಗವರ್ನಮೆಂಟ್ ನಲ್ಲಿ ಕೆಂದ್ರಿeಕ್ರತ ಪವರ್ , ಉಳಿದಿದ್ದೆಲ್ಲ ಸುಳ್ಳು ಎಂದರು. ನಾನು, ಸಾಯಿನಾಥ್ ಅವರು ಹೇಳಿದ್ದು ನಮಗೆ ಹೊಸದಾಗಿ ತೋರುತ್ತದೆ. ಆದರೆ ಈ ಮೊದಲು ಪಾಶ್ಚಿಮಾತ್ಯ ದೇಶಗಳಲ್ಲಿ, ಎರೋಪಿಯನ್ ದೇಶಗಳಲ್ಲಿ ಈ ರೀತಿ ಸಾಕಷ್ಟು ಪುಸ್ತಕಗಳು ಬಂದಿವೆ , ಎನ್ದೆನು . ಒಬ್ಬ ಮಹಿಳೆ BBC ಯವರೆeಕೆ ನಮ್ಮಲ್ಲಿಯ ಕಸದ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಎಂದರು . ಇತ್ಯಾದಿ ಇತ್ಯಾದಿ .
ಹೀಗೆಲ್ಲ ಆಯಿತು ಕಾರ್ಯಕ್ರಮ. ಪುಸ್ತಕದಲ್ಲಿ ಬರೆದ ವಿಚಾರಗಳು ಎಸ್ಟರಮಟ್ಟಿಗೆ ಪ್ರಸ್ತಾಪ ವಾಯಿತು , ಚರ್ಚೆಯಾಯಿತು ಎಂದು ಕೇಳಿದರೆ ನೂರಕ್ಕೆ ಒಂದರಸ್ಟು ಎಂದರೆ ಅತಿಶಯೋಕ್ತಿಯಲ್ಲ, ಅಭಿಮಾನಪಡುವನ್ತೆಯೂ ಇಲ್ಲ.
ಚರ್ಚೆಯಲ್ಲಿ ಚಂಪಾ ಹೆಸರು ಪ್ರಸ್ತಾಪವಾಯಿತು, ಕಾರ್ನಾಡ್ ವಿಚಾರ ಬರಲೇ ಇಲ್ಲ, ಆಶ್ಚರ್ಯ.
ದೂರದ ಬಳ್ಳಾರಿ ಯಿಂದೊಬ್ಬರು, ಹೈದರಾಬಾದ ದಿನ್ದೊಬ್ಬರು , ನಾನು ಕೆಂಗೇರಿ ( ರಾಜಾಜಿನಗರಕ್ಕೆ ದೂರವೆ ) ಯಿಂದ ಬಂದಿದ್ದರು.
ಅತಿಥಿಗಳಿಗೆ ನೆನಪಿನ ಕಾಣಿಕೆ ಗಳೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ನಾನು ಮನೆಗೆ ಬಂದು ಊಟ ಮಾಡಿದಾಗ ಸಮಯ ಮೂರು ವರೆ ಗಂಟೆ .
ಹರಿಹರ ಭಟ್, ಬೆಂಗಳೂರು.
November 11 , 2012.
http://www.facebook.com/hariharsatyanarayan.bhat
Dr. C. N. Ramachandran ರವರ ಜೊತೆ ನಿನ್ನೆ ಭಾರತೀಯ ವಿದ್ಯಾಭವನದಲ್ಲಿ ಏರ್ಪಟ್ಟಿದ್ದ ಕಾರ್ಯಕ್ರಮ " ಕನ್ನಡ ಸಾಹಿತ್ಯ ಉತ್ಸವ" ದಲ್ಲಿ, CNR ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ಸಾಹಿತ್ಯದ ಆರಂಭ ಹೇಗಾಯಿತು ಎಂದು ಚರ್ಚಿಸುತ್ತ, ಮೌಖಿಕ ಸಾಹಿತ್ಯ ಕುಶ ಲವರಿಂದ ಆರಂಭವಾಯಿತು ಎಂಬ ಅವರ ಮಾತಿನ ಎಳೆಯನ್ನು ಹಿಡಿದು ," ಸರ್, ಕುಶ ಲವ ತ್ರೇತಾಯುಗದ ವಿಷಯವಾಯಿತು, ನಾರದ ಮಹರ್ಷಿಗಳು ಸತ್ಯಯುಗದಲ್ಲಿ ಹೇಳಿದ್ದೆಲ್ಲ ......." ಎಂದೊಡನೆ ಮೈಮೇಲೆ ಬಿಸಿ ನೀರು ಚೆಲ್ಲಿದಂತೆ , " ಅವೆಲ್ಲಾ ನಿಜವಲ್ಲಾ, ಪುರಾಣಗಳು ಸತ್ಯವಲ್ಲ, ......" ಎಂದರು.
" ಹೌದು ಸರ್, ಸತ್ಯವಲ್ಲ ಎಂದೇ ಒಪ್ಪಿಕೊಂಡರೂ , ರಾಮಾಯಣದ ಉದಾಹರಣೆ ಕೊಟ್ಟಾಗ, ಇದೂ ಅಂದರೆ ನಾರದರ ವಿಷಯವನ್ನೂ ಗಮನಿಸಬೇಕಲ್ಲವೇ? ಎಂದರೆ .......... " ಇವೆಲ್ಲ ಯಾವುದೂ ಸತ್ಯವಲ್ಲ, ನಾನು ನಂಬುವುದಿಲ್ಲ ........" ಎಂದು ನನ್ನ ಮಾತನ್ನೇ ತಿರಸ್ಕರಿಸಿಬಿಟ್ಟರು. .... ನಾನು ಬಿಡಬೇಕಲ್ಲ ?...... " ಸರ್ ಹಾಗಿದ್ದರೆ ಇತಿಹಾಸ ಸಾಹಿತ್ಯವೇ? " ಎಂದೊಡನೆ , ಇತಿಹಾಸ ಸಾಹಿತ್ಯ ಪ್ರಕಾರವಲ್ಲ, ಕಾದಂಬರಿಗಳಲ್ಲಿ ಬರೆಯುವ ಇತಿಹಾಸದ ಸಂಗತಿಗಳು ಸಾಹಿತ್ಯ ಎಂದು , ಗೋಜು ಗೋಜಲಾಗಿ ಹೇಳಿದರು.
" ಸರ್ ಇವೆಲ್ಲಾ conflicts of thoughts , ಅಲ್ಲವೇ? ಎಂದು ನಾನು ಮುಂದುವರಿದಾಗ, ಇಪ್ಪತ್ತೈದು - ಮೂವತ್ತು ವಯಸ್ಸಿನ ಮಹಾಶಯನೊಬ್ಬ ಮಧ್ಯೆ ಪ್ರವೇಶಿಸಿ , CNR ಬಚಾವೋ ಕಾರ್ಯ ಕೈಗೊಂಡನು.
ವಿಚಿತ್ರ ಸಂಘಟಕರು. ಸಾಹಿತಿಗಳಿಗೆ ಇಪ್ಪತ್ತು ನಿಮಿಷ ಮಾತನಾಡಿ ಎಂದು ಮೂರು ಸಾಹಿತಿಗಳಿಗೆ ಮಾತನಾಡಲು ಅವಕಾಶ ನೀಡಿ , "ಈಗ ಪ್ರೇಕ್ಷಕರೊಡನೆ ಸಂವಾದ " ಎಂದು ಐದಾರು ಪ್ರಶ್ನೆಗಳಾದೊಡನೆ , ಸಮಯ ಮಿತಿ ಮುಗಿದೋಯಿತು ಎಂದು ಕಾರ್ಯಕ್ರಮ ಮುಗಿಸುವವರು. ಅಂದ ಹಾಗೆ ಕಾರ್ಯಕ್ರಮ ನಾಳೆಯೂ ಇದೆ, ಬಂದು ನೋಡಿ ಕಾರ್ಯಕ್ರಮದ ವೈವಿಧ್ಯ . ಒಳ್ಳೆ ಊಟ , ಕಾಫಿ - ಟೀ ವ್ಯವಸ್ಥೆ ಇರುತ್ತದೆ. ಐದಾರು ತಾಸಿನ ಕಾರ್ಯಕ್ರಮಕ್ಕೆ ಹತ್ತಾರು ಲಕ್ಷಗಳನ್ನು ಸುರಿದು, ವಿಡಿಯೋ - ಫೋಟೊ ಗಳನ್ನೇ ಭರ್ಜರಿಯಾಗಿಸಿ , ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಾಹಿತಿಗಳೇ, ಸಾಹಿತ್ಯ ಪ್ರಿಯರೆ ಇಲ್ಲ, ಎಲ್ಲ All India Radio, Prasaara Bhaarati ನೌಕರರ ಸಮ್ಮೇಳನ , ಸಾಹಿತ್ಯದ ಸೋಗಿನಲ್ಲಿ !!!!!!!!
ಇಂದೂ ನಡೆಯುತ್ತಿದೆ, ನಾಳೆಯೂ ಇದೆ.
Organised by Prasar Bharati
(Broadcasting Corporation of India)
All India Radio
from 22nd March 2013 to 24th March 2013
ಸ್ಥಳ: ಖಿಂಚಾ ಹಾಲ್ , ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರೋಡ್.
ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ, ಹವ್ಯಾಸಿ ಬರಹಗಾರ.
www.hariharbhat.blogspot.com
March 23 , 2013.
Post a Comment